INS-accredited
+91 98306 29298
1,971 Situation Vacant classified ads published in Vijay Karnataka, 2010–2026.
1,971 published ads · 2010–2026. Showing the 24 most recent.
ಮಡಿಕೇರಿ ನಗರದ ಮನೆ ಒಂದಕ್ಕೆ ಅಡಿಗೆ ತಿಳಿದಿರುವ 50 ವರ್ಷ ಒಳಗಿನ ಮಹಿಳೆ ಬೇಕಾಗಿದ್ದಾರೆ
ನೇಮಕಾತಿ CNC ಮೆಂಟಿನೆನ್ಸ್ ಟೆಕ್ನಿಷಿಯನ್ ಸ್ಥಳ :ಮಾರತ್ತಹಳ್ಳಿ ಬೆಂಗಳೂರು ನಾವು ITI ಅಥವಾ ಡಿಪ್ಲೊಮಾ ಅರ್ಹತೆ ಹೊಂದಿರುವ CNC ಮೆಂಟಿನೆನ್ಸ್ ಟೆಕ್ನಿಷಿಯನ್ ನೇಮಕ ಮಾಡುತ್ತಿದ್ದೇವೆ 2 ರಿಂದ 3 ವರ್ಷಗಳ CNC ಮೆಷಿನ್ ಮೆಂಟಿನೆನ್ಸ್ ಟ್ರಬಲ್ಶೂಟಿಂಗ್ ಮತ್ತು ಬ್ರೇಕ್ಡೌನ್ ಹ್ಯಾಂಡ್ಲಿಂಗ್ ಅನುಭವ ಇರಬೇಕು ವೇತನ: 25000 ರಿಂದ 35000 ಪ್ರತಿ ತಿಂಗಳು ಅಪ್ಲೈ : ಸಂಪರ್ಕ :
ಕಧ್ರಿ ಮಂಗಳೂರುದಲ್ಲಿ ಮಕ್ಕಳ ಡೇ ಕೇರ್ ಸೆಂಟರ್ಗೆ ಮಹಿಳಾ ಸಿಬ್ಬಂದಿ ಅಗತ್ಯವಿದೆ. ಸಂಪರ್ಕ
ನೇಮಕಾತಿ CNC ಮೆಂಟಿನೆನ್ಸ್ ಟೆಕ್ನಿಷಿಯನ್ ಸ್ಥಳ :ಮಾರತ್ತಹಳ್ಳಿ ಬೆಂಗಳೂರು ನಾವು ITI ಅಥವಾ ಡಿಪ್ಲೊಮಾ ಅರ್ಹತೆ ಹೊಂದಿರುವ CNC ಮೆಂಟಿನೆನ್ಸ್ ಟೆಕ್ನಿಷಿಯನ್ ನೇಮಕ ಮಾಡುತ್ತಿದ್ದೇವೆ 2 ರಿಂದ 3 ವರ್ಷಗಳ CNC ಮೆಷಿನ್ ಮೆಂಟಿನೆನ್ಸ್ ಟ್ರಬಲ್ಶೂಟಿಂಗ್ ಮತ್ತು ಬ್ರೇಕ್ಡೌನ್ ಹ್ಯಾಂಡ್ಲಿಂಗ್ ಅನುಭವ ಇರಬೇಕು ವೇತನ: 25000 ರಿಂದ 35000 ಪ್ರತಿ ತಿಂಗಳು ಅಪ್ಲೈ : ಸಂಪರ್ಕ :
ಡ್ರೈವರ್ ಬೇಕು: ಮಂಗಳೂರು/ಉಡುಪಿ ಪ್ರದೇಶಕ್ಕೆ All India Permit ಹೊಂದಿದ 6-ವೀಲರ್ ಟ್ರಕ್ಗೆ ಚಾಲಕ ಬೇಕು. ಮಾನ್ಯ ಹೆವಿ ವಾಹನ ಚಾಲನಾ ಪರವಾನಗಿ (HMV) ಅಗತ್ಯ. ? ಕರೆ/ವಾಟ್ಸಪ್:
ಸೆಕ್ಯೂರಿಟಿ ಫೀಲ್ಡ್ ಆಫೀಸರ್ಸ್ Required ಹೊಸಕೋಟೆ, ಸಾಲರೀ ASS per ಕಂಪನಿ ಪಾಲಿಸಿ.ಫೋನ್ ನೋ:
Driver wanted in Hennur, Blore. Must be experienced in driving manual Hyundai Creta.
Driver wanted in Hennur, Bengaluru. Must be experienced in driving Hyundai Creta.
ಬೇಕು: ಸೆಕ್ಯುರಿಟಿ ಗಾರ್ಡ್ಗಳು/ಮೇಲ್ವಿಚಾರಕರು ತುರ್ತು 10ನೇ/12ನೇ ಉತ್ತೀರ್ಣ ವೇತನ: ₹20,400/₹20,800 8 ಗಂಟೆಗಳ 26 ದಿನಗಳ ESI PF ಹೆಚ್ಚುವರಿ. ದೂರವಾಣಿ: //
'Nature Conservation Foundation, (Research Centre affiliated with the Manipal Academy for Higher Education, MAHE), invites a fully funded.D. position focusing on plant community ecology. Candidates must have 55% aggregate marks in Master’s and must hold valid UGC-NET (including JRF)/CSIR-UGC NET (including JRF)/GATE or applying for DST-INSPIRE fellowship. Detailed requirements, eligibility, application form and admission procedure are available at https://www.ncf-india.org/. Completed applications must be received by 5th May 2026.
Driver openigs bangalore salary + ot accomodation provided tata 1109 praveen
ನಾವು ವೃತ್ತಿಪರರನ್ನು ಹುಡುಕುತ್ತಿದ್ದೇವೆ ನೇರ ಮಾರಾಟದಲ್ಲಿ (ವಿಮೆ / ಬ್ಯಾಂಕಿಂಗ್ / ರಿಯಲ್ ಎಸ್ಟೇಟ್ / MF / ಹಣಕಾಸು ಉತ್ಪನ್ನಗಳಿಗೆ ಆದ್ಯತೆ. Whatsapp / ಗೆ ಕರೆ ಮಾಡಿ)
ಮನೆ ಕೆಲಸ ಮತ್ತು ಅಡುಗೆಗಾಗಿ 24 ಗಂಟೆ ಇರುವ ಬಾಯಿ ಬೇಕು. ವಯಸ್ಸು 35 ವರ್ಷದೊಳಗೆ ಇರಬೇಕು. ಮರಾಠಿ ಮಾತನಾಡುವವರಿಗೆ ಪ್ರಾಧಾನ್ಯ. ಸ್ಥಳ: ಬೆಂಗಳೂರು. ಸಂಪರ್ಕ: ಶ್ವೇತಾ –
self drive fleet executive salary 18k to 22k
ಸಹಾಯ ಕರು ಬೇಕಾಗಿದ್ದಾರೆ: ಕಬ್ಬಿನ ಹಾಲು ಅಂಗಡಿ ಕಬ್ಬಿನ ಹಾಲು ಅಂಗಡಿಗಾಗಿ ಮಂಡ್ಯ ಮತ್ತು ರಾಯಚೂರಿನಲ್ಲಿ ಹಾರ್ಡ್ ವರ್ಕರ್ ಆದ ಸಹಾಯ ಕರು ಬೇಕಾಗಿದ್ದಾರೆ. ಸಂಬಳ ₹15,000. ಊಟ ಮತ್ತು ವಸತಿ ಸೌಲಭ್ಯ ಉಚಿತವಾಗಿ ನೀಡಲಾಗುತ್ತದೆ. ಹಾರ್ಡ್ ವರ್ಕರ್ ಗಳಿಗೆ ಮಾತ್ರ. ಸಂಪರ್ಕಿಸಿ:
opening in manipal rental fleet staff salary 16k to 18k
WOMB CARE FERTILITY & RESEARCH CENTER STAFF REQUIREMENT Receptionist – Male/Female, good communication skills, computer knowledge required. Must know Kannada and English. Lab Technician – DMLT/BMLT Qualification required. Preference will be given to candidates with relevant experience. Address : #809, Thirumala Shruthalaya, 100 ft road, BSK 3rd stage, 3rd phase, 5th block, Bangalore - 560085 Interested candidates should send their resume :
WANTED SUPERVISORS, STYLISTS, NAIL ARTISTS BEAUTICIANS, for a luxury beauty salon. Freshers/exp
experienced teachers with degree and Bed required for primary sec for BM Valleyschool near Nayandahalli metro station contact walk in with resume
Tailor wanted: Coat maker, shirt, pant, gents tailor need in Coimbatore. Good salary. ದರ್ಜಿ ಬೇಕಾಗಿದ್ದಾರೆ: ಕೊಯಮತ್ತೂರಿನಲ್ಲಿ ಕೋಟ್ ತಯಾರಕ, ಶರ್ಟ್, ಪ್ಯಾಂಟ್, ಪುರುಷರ ದರ್ಜಿ ಬೇಕಾಗಿದ್ದಾರೆ. ಉತ್ತಮ ಸಂಬಳ.
? ಅನುಭವ ಹೊಂದಿರುವ ಅಡುಗೆಗಾರ ಬೇಕಾಗಿದೆ ? ಸುರತ್ಕಲ್ನಲ್ಲಿ ಹೊಸದಾಗಿ ಆರಂಭವಾಗುತ್ತಿರುವ ಪೋರ್ಕ್ ರೆಸ್ಟೋರಂಟ್ಗೆ ಅನುಭವ ಹೊಂದಿರುವ ಅಡುಗೆಗಾರ ಅಗತ್ಯವಿದೆ. ?? ಅರ್ಹತೆಗಳು: * ಪೋರ್ಕ್ ಪದಾರ್ಥಗಳನ್ನು ತಯಾರಿಸುವ ಅನುಭವ ಇರಬೇಕು * ಫ್ರೈಡ್ ರೈಸ್ ತಯಾರಿಸುವಲ್ಲಿ ತಿಳುವಳಿಕೆ ಇರಬೇಕು ? ಉತ್ತಮ ಸಂಬಳ ಮತ್ತು ವಾರ್ಷಿಕ ಬೋನಸ್ ? ನಿಮ್ಮ ರೆಸ್ಯೂಮ್ ಕಳುಹಿಸಿ ಅಥವಾ ಕರೆ ಮಾಡಿ:
ಮಡಿಕೇರಿಯ ಹೋಂ ಸ್ಟೇಯಲ್ಲಿ ಅಡುಗೆ ಮಾಡಲು ಮಹಿಳೆ ಬೇಕಾಗಿದ್ದಾರೆ
ಉಡುಪಿ ಜಿಲ್ಲೆಯಲ್ಲಿರುವ ಸ್ವೀಟ್ಸ್ ಫ್ಯಾಕ್ಟರಿಗೆ 25 ವರ್ಷ ಒಳಗಿನ ಹೆಲ್ಪರ್ಸ್ ಬೇಕಾಗಿದ್ದಾರೆ, ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಇದೆ ಉತ್ತಮ ವೇತನ ನೀಡಲಾಗುತ್ತದೆ ಸಂಪರ್ಕಿಸಿ
ಉಡುಪಿ ಜಿಲ್ಲೆಯಲ್ಲಿರುವ ಸ್ವೀಟ್ಸ್ ಫ್ಯಾಕ್ಟರಿಗೆ 25 ವರ್ಷ ಒಳಗಿನ ಹೆಲ್ಪರ್ಸ್ ಬೇಕಾಗಿದ್ದಾರೆ, ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಇದೆ ಉತ್ತಮ ವೇತನ ನೀಡಲಾಗುತ್ತದೆ ಸಂಪರ್ಕಿಸಿ
Showing the 24 most recent of 1,971. Pick a year above to read the rest.
Use the published ads as a template — compose online, preview, pay. Published in the next edition.
Compose Recruitment adUse the published ads as a template — compose online, preview, pay. Published in the next edition.
Compose Recruitment adPick your edition to see the exact Vijay Karnataka recruitment rate. The wording above is yours to reuse — copy any ad, edit the names and dates, and publish it in the next edition.